Do's and Dont's
1. Umbrella, Sticks, Materials made of animal skin should not be brought inside the mandira.(ಮಂದಿರದೊಳಗೆ ಛತ್ರಿ, ಪ್ರಾಣಿಗಳ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ತರಬಾರದು.)
2. Chewing betal leaves, tobacco, Gutka is prohibited inside the mandira.(ಮಂದಿರದ ಒಳಗೆ ವೀಳ್ಯದೆಲೆ, ತಂಬಾಕು, ಗುಟ್ಕಾ ಜಗಿಯುವುದನ್ನು ನಿಷೇಧಿಸಲಾಗಿದೆ.)
3. Devotees are not allowed to enter the mandira with foot wears. (ಭಕ್ತರು ಪಾದರಕ್ಷೆ ಧರಿಸಿ ಮಂದಿರದ ಹಾಗೂ ಅನ್ನಛತ್ರದ ಒಳಗೆ ಪ್ರವೇಶಿಸಬಾರದು.)
4. Using mobile phones inside the mandira is strictly prohibited.(ಮಂದಿರದೊಳಗೆ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.)
5. Female devotees should not enter the mandira for the first 5 days of their menstruation cycle (period).(ಮಹಿಳಾ ಭಕ್ತರು ತಮ್ಮ ಋತುಚಕ್ರದ (ಅವಧಿ) ಮೊದಲ 5 ದಿನಗಳವರೆಗೆ ಮಂದಿರವನ್ನು ಪ್ರವೇಶಿಸಬಾರದು)
6. Female devotees should not enter the mandira when pregnant after sixth month or late.(ಮಹಿಳಾ ಭಕ್ತರು ಗರ್ಭಿಣಿಯಾದ ಆರನೇ ತಿಂಗಳ ನಂತರ ಮಂದಿರವನ್ನು ಪ್ರವೇಶಿಸಬಾರದು.)
7. Devotees should maintain discipline and follow the rules of Vaidhika Dharma.(ಭಕ್ತರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ವೈದಿಕ ಧರ್ಮದ ನಿಯಮಗಳನ್ನು ಪಾಲಿಸಬೇಕು.)
8. Cleanliness of the mandira should be maintained.(ಮಂದಿರದ ಸ್ವಚ್ಛತೆ ಕಾಪಾಡಬೇಕು.)
9. Inside mandira surroundings Smoking and Spitting inside mandira is strictly prohibited. (ಮಂದಿರದ ಒಳಗೆ ಮಧ್ಯಪಾನ ಮಾಡಿ ಬರಲೇಬಾರದು.)
10. Devotees can get more or specific information from the Executive Officer of the mandira.(ಮಂದಿರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು .)