ಶ್ರೀ ಪಾಂಡುರಂಗ ಭಜನಾ ಮಂದಿರ

News Details

ಆಮಂತ್ರಣ ಪತ್ರಿಕೆ ಬಿಡುಗಡೆ - ಲಕ್ಷ ತುಳಸಿ ಅರ್ಚನೆ

"ಆಮಂತ್ರಣ ಪತ್ರಿಕೆ ಬಿಡುಗಡೆ - ಲಕ್ಷ ತುಳಸಿ ಅರ್ಚನೆ "

Date: 2023-07-30, ಮಂಗಳೂರಿನ ಬಿಕರ್ನಕಟ್ಟೆ ಶ್ರೀ ಹರಿಹರ ಪಾಂಡುರಂಗ ಭಜನಾ ಮಂದಿರ ಟ್ರಸ್ಟ್ ವತಿಯಿಂದ ಜು.೩೦ ರಂದು ನಡೆಯುವ ಸಾಮೂಹಿಕ ಲಕ್ಷ ತುಳಸಿ ಆಮಂತ್ರಣ ಪತ್ರಿಕೆಯನ್ನು ವಿಧ್ವಾನ್ ಮುರಳಿ ಭಟ್ ಬಿಡುಗಡೆ ಮಾಡಿದರು. ಅಧ್ಯಕ್ಷ ವಿ.ಜಯರಾಮ , ಕಾರ್ಯದರ್ಶಿ ರಾಧಾಕೃಷ್ಣ ಕೋಶಧಿಕಾರಿ ರಮೇಶ್ , ಸದಸ್ಯರಾದ ರಾಮ ಕುಂದರ್, ಮನೋಹರ್ ರೈ, ಉಮೇಶ್ ಜಯಶ್ರೀ ಗೇಟ್ , ಪ್ರೊ. ಚಂದ್ರಶೇಖರ, ರಾಜೇಶ್, ರಾಮಚಂದ್ರ, ಚರಣ್ , ಸಂತೋಷ್ ಇದ್ದರು.