ಶ್ರೀ ಪಾಂಡುರಂಗ ಭಜನಾ ಮಂದಿರ

Seva's

ಭಜನಾ ಮಂದಿರದ

ಸೇವಾ ವಿವರಗಳು


(ದೇವರ ನಂದಾದೀಪಕ್ಕೆ ಎಳ್ಳೆಣ್ಣೆ ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು)
  • SI.NO
    Seva Name
    Price
    1
    ಶನಿವಾರದ ಪೂಜೆ
    ರೂ 600
    2
    ನವರಾತ್ರಿ ಪೂಜೆ
    ರೂ 600
    3
    ರಂಗಪೂಜೆ
    ರೂ 5000

ಇತರ ಸೇವೆಗಳು

1. ವೈಕುಂಠ ಏಕಾದಶಿ ಪೂಜೆ
2. ಆಷಾಡ ಏಕಾದಶಿ ಪೂಜೆ
3. ಅಷ್ಟಮಿ ಪೂಜೆ
4. ಚೌತಿ ಪೂಜೆ
5. ಕಾರ್ತಿಕ ಏಕಾದಶಿ ಪೂಜೆ
6. ವರಮಹಾಲಕ್ಷ್ಮಿ ಪೂಜೆ
7. ನವರಾತ್ರಿ ಪೂಜೆ
8. ಎಕಾಹ ಭಜನೆಯದು ಜಾಮ ಪೂಜೆ
9. ಕುಂಕುಮರ್ಚನೆ
10. ತುಳಸಿ ಪೂಜೆ
11. ಪ್ರತಿಸ್ಟೋತ್ಸವ ಪೂಜೆ

ವಿಶೇಷ ಸೂಚನೆ :

1. ಮಂದಿರದಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 12.30ಕ್ಕೆ ವಿಶೇಷ ಪೂಜೆ ನಡೆಯುತ್ತದೆ ಪೂಜೆಯ ಬಾಬ್ತು ರೂ 600.
2. ನಿತ್ಯ ಅಭಿಷೇಕ ಪೂಜೆ ಬೆಳಿಗ್ಗೆ 8.00 ಗಂಟೆಗೆ.
3. ನಿತ್ಯ ಸೇವೆ ಇಲ್ಲ ಶನಿವಾರದ ಪೂಜೆ ಮಾತ್ರ.